ಗೌರವ/ಸ್ಮರಣ ಗ್ರಂಥಗಳು

ಗೌರವ/ಸ್ಮರಣ ಗ್ರಂಥಗಳು:

"ಸಾಹಿತ್ಯವು ಮೂಲತಃ ಸಮೂಹ ಆಸ್ತಿಯಾಗಿದ್ದು, ಕ್ರಮೇಣ ಅರೆಖಾಸಗಿ ಆಸ್ತಿಯಾಗಿ ಇಂದು ಖಾಸಗಿ ಆಸ್ತಿನೆಲೆಗೆ ಬಂದು ನಿಂತಿದೆ."

ಗೌರವ ಗ್ರಂಥಗಳು:

  • ಪಂಪ ಪ್ರಶಸ್ಠಿ ವಿಜೇತ ಎಂ.ಎಂ. ಕಲಬುರ್ಗಿ ; ಒಂದು ಪರಿಚಯಸಂ; ಜಿ. ವ್ಹಿ. ಕುಲಕರ್ಣಿ, ಹುಬ್ಬಳ್ಳಿ - ೧೯೮೭
  • ವಿಶ್ವಮಾನವ ಪ್ರಶಸ್ಠಿ ವಿಜೇತ ಎಂ.ಎಂ. ಕಲಬುರ್ಗಿ ಅವರ ಸಾಧನೆ ಸಿದ್ದಿ ಜೆ. ಶಶಿಧರ ಪ್ರಸಾದ ಮೈಸೂರು - ೧೯೯೦
  • ಮಹಾಮಾರ್ಗ (ಷಷ್ಟಿ ಪೂರ್ತಿ ಅಭಿನಂದನ ಸಂಪುಟ) ಸಂ; ಸದಾನಂದ ಕನವಳ್ಳಿ, ವೀರಣ್ಣ ರಾಜೂರ ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯಮಠ, ಗದಗ, ಲಿಂಗಾಯತ ಅಧ್ಯಯನ ಅಕಾಡೆಮಿ, ಬೆಳಗಾವಿ - ೧೯೯೮
  • ಕಲಬುರ್ಗಿ - ೬೦ ಸಂ ಬಾಳಣ್ಣ ಶೀಗೀಹಳ್ಳಿ, ಜಿ. ಎಂ. ಹೆಗಡೆ ಮಹಿಳಾ ಸಾಹಿತ್ಯಿಕಾ, ಹುಬ್ಬಳ್ಳಿ - ೧೯೯೮
  • ಸಮಗ್ರ ಸಂಶೋಧಕ ಎಂ.ಎಂ. ಕಲಬುರ್ಗಿ-ಡಾ. ಜೆ.ಎಂ. ನಾಗಯ್ಯ- ೧೯೯೯
  • ಮಾರ್ಗಕಾರ ಕಲಬುರ್ಗಿ - ಸಂ; ಕರ್ನಾಟಕ ಸಂಘ, ಕೆ.ಆರ್ ಬೆಲ್ಲದ ಕಾಲೇಜು, ಮುಂಡರಗಿ - ೨೦೦೦
  • ಹಾದಿಯ ಹೆಜ್ಜೆಗಳು- ಡಾ.ಎಂ.ಎಂ.ಕಲಬುರ್ಗಿ ಮಾರ್ಗದ ಮಹಾವಾಕ್ಯಗಳು-ಪ್ರ. ನೆಲೆ ಪ್ರಕಾಶನ, ಸಿಂದಗಿ-೧೯೯೮/ವಿಕಾಸ ಪ್ರಕಾಶನ ಹೊಸಪೇಟೆ-೨೦೧೨

ಸ್ಮರಣ ಗ್ರಂಥಗಳು (ಮರಣಾನಂತರ):

ವಿಶೇಷ ಸಂಚಿಕೆಗಳು (ಮರಣಾನಂತರ):

  • ಬಸವಪಥ ಬಸವ ಸಮಿತಿ, ಬೆಂಗಳೂರು.
  • ಸಂಕ್ರಮಣ ಸಂಕ್ರಮಣ ಪ್ರಕಾಶನ, ಬೆಂಗಳೂರು.
  • ಬಸವ ಬೆಳಗು ಚಿತ್ತರಗಿ, ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಳಕಲ್.
  • ವಿದ್ಯಮಾನ ಬಿ.ಎಲ್.ಡಿ.ಇ. ಸಂಸ್ಥೆ, ವಿಜಯಪುರ.
  • ಬಣಜಿಗ ಬಂಧು ಹುಬ್ಬಳ್ಳಿ.
  • ಕವಿಮಾರ್ಗ ಕವಿಮಾರ್ಗ ಪ್ರಕಾಶನ, ಕಲಬುರಗಿ.
  • ಸಾವಧಾನ-ಪ್ರ. ಅಖಿಲ ಭಾರತ ಶಿವಾನುಭವ ಸಂಸ್ಥೆ, ಶ್ರೀ ಮುರುಘಾಮಠ, ಧಾರವಾಡ-ಸಂಪುಟ-೬೮ ಸಂಚಿಕೆ-೨ ಅಕ್ಟೋಬರ-೨೦೧೫

ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಇವರು ಡಾ. ಎಂ. ಎಂ.ಲಬುರ್ಗಿಯವರ ಸ್ಮರಣಾರ್ಥ ಬಿಡುಗಡೆಗೊಳಿಸಿದ ೨೦೧೬ರ ವಿಶೇಷ ದಿನದರ್ಶಿಕೆ.