ಪ್ರಕಟಿತ ಗ್ರಂಥಗಳು

ಡಾ. ಎಂ. ಎಂ. ಕಲಬುರ್ಗಿಯವರ ಪ್ರಕಟಿತ ಗ್ರಂಥಗಳು:

ಶಾಸನ ಸಾಹಿತ್ಯ 

 • ಬಸವಣ್ಣನವರನ್ನು ಕುರಿತು ಶಾಸನಗಳು
 • ಶಾಸನ ಸಂಪದ
 • ಶಾಸನಗಳಲ್ಲಿ ಶಿವಶರಣರು
 • ಶಾಸನ ವ್ಯಾಸಂಗ-
 • ಧಾರವಾಡ ಜಿಲ್ಲೆಯ ಶಾಸನಸೂಚಿ
 • ಶಾಸನ ವ್ಯಾಸಂಗ-
 • ವಿಜಾಪುರ ಜಿಲ್ಲೆಯ ಶಾಸನಸೂಚಿ
 • ಧಾರವಾಡ ತಾಲೂಕಿನ ಶಾಸನಗಳು
 • ಸಮಾದಿ, ಬಲಿದಾನ, ವೀರಮರಣ ಸ್ಮಾರಕಗಳು
 • ಮಹಾರಾಷ್ಟ್ರದ ಕನ್ನಡ ಶಾಸನಗಳು
 • ಶಾಸನಸೂಕ್ತಿ ಸುಧಾಣ೯ವ 
 • ಕನ್ನಡ ಶಾಸನ ಸಾಹಿತ್ಯ 

ಶಾಸ್ತ್ರ ಸಾಹಿತ್ಯ 

 • ಕನ್ನಡ ಗ್ರಂಥಸಂಪಾದನ ಶಾಸ್ತ್ರ
 • ಶಬ್ದಮಣಿದಪ೯ಣ ಸಂಗ್ರಹ (ಇತರರೊಂದಿಗೆ)
 • ಪ್ರತಿಬಿಂಬ 
 • ಕನ್ನಡ ಸಂಶೋಧನಶಾಸ್ತ್ರ 
 • ಕನ್ನಡ ನಾಮವಿಜ್ಞಾನ 
 • ಕನ್ನಡ ಹಸ್ತಪ್ರತಿಶಾಸ್ತ್ರ 

ಗ್ರಂಥಸಂಪಾದನೆ (ಪ್ರಾಚೀನ)

 • ಮಲ್ಲಿನಾಥ ಪುರಾಣ ಸಂಗ್ರಹ
 • ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ
 • ಕೊಡಂಗುಳಿ ಕೇಶಿರಾಜನ ಕೃತಿಗಳು
 • ಆದಯ್ಯನ ಲಘು ಕೃತಿಗಳು
 • ನಿಂಬಸಾಮಂತ ಚರಿತೆ
 • ಸಿರುಮನ ನಾಯಕನ ಸಾಂಗತ್ಯ
 • ಸಿರುಮನ ಚರಿತೆ
 • ಗೊಲ್ಲಸಿರುಮನ ಚರಿತೆ
 • ಹರಿಹರನ ರಗಳೆಗಳು
 • ಹೊಸ ಕುಮಾರರಾಮನ ಸಾಂಗತ್ಯ (ಇತರರೊಂದಿಗೆ)
 • ಕುಮಾರ ರಾಮಯ್ಯನ ಚರಿತ್ರೆ
 • ಸಿದ್ಧಮಂಕಚರಿತೆ (ಇತರರೊಂದಿಗೆ)
 • ತಗರ ಪವಾಡ
 • ಬಾಲರಾಮನ ಸಾಂಗತ್ಯ
 • ಗುಂಡಬಸವೇಶ್ವರ ಪುರಾಣ
 • ಹಳೆಯ ಕುಮಾರರಾಮನ ಸಾಂಗತ್ಯ
 • ಕೊಡೇಕಲ ವಚನ ವಾಕ್ಯ (ಸಂ.೪)
 • ಹರಿಹರ ವಿರಚಿತ ಕನ್ನಡ ಶರಣರ ಕಥೆಗಳು
 • ಶಿವಯೋಗ ಪ್ರದೀಪಿಕಾ 
 • ಬಸವಸ್ತೋತ್ರ ವಚನಗಳು 
 • ಬಸವಣ್ಣನವರ ಟೀಕಿನ ವಚನಗಳು -
 • ತೋಂಟದ ಸಿದ್ದೇಶ್ವರ ಭಾವರತ್ನಾಭರಣಸ್ತೋತ್ರ (ಇತರರೊಂದಿಗೆ)
 • ಬಸವಣ್ಣನವರ ಟೀಕಿನ ವಚನಗಳು -
 • ಚನ್ನಬಸವಣ್ಣನವರ ಷಟಸ್ಥಲ ವಚನ ಮಹಾಸಂಪುಟ 
 • ವಚನ ಸಂಕಲನ ಸಂಪುಟ - (ಇತರರೊಂದಿಗೆ)
 • ಬಸವಣ್ಣನವರ ವಚನಗಳು 
 • ಸಂಕೀರ್ಣ ವಚನ ಸಂಪುಟ- 
 • ಸಿದ್ದರಾಮಯ್ಯದೇವರ ವಚನಗಳು (ಇತರರೊಂದಿಗೆ)

ದಾಖಲು ಸಾಹಿತ್ಯ:

 • ಕರ್ನಾಟಕದ  ಕೈಫಿಯತ್ತುಗಳು

 • ಶ್ರೀ ತೋಂಟದಾರ್ಯ ಸಂಸ್ಥಾನಮಠದ ದಾಖಲು ಸಾಹಿತ್ಯ, ಸಂಪುಟ-೧

ಜಾನಪದ:

 • ಉತ್ತರ ಕರ್ನಾಟಕದ ಜನಪದ ಸಾಹಿತ್ಯ

 • ಜಾನಪದ ಮಾರ್ಗ

ಸಂಶೋಧನೆ

 • ಕವಿರಾಜಮಾಗ೯ ಪರಿಸರದ ಕನ್ನಡ ಸಾಹಿತ್ಯ
 • ಸಾಹಿತ್ಯ ಸಂಪಾದನೆ
 • ಕೊಲ್ಹಾಪುರ ಶ್ರೀ ಲಕ್ಷ್ಮೀಸೇನ ಭಟ್ಟಾರ ಜೈನ ಬಸತಿಯ ಹಸ್ತಪ್ರತಿಸೂಚಿ
 • ಐತಿಹಾಸಿಕ
 • ವಚನಸಾಹಿತ್ಯದ ಪ್ರಾಚೀನ ಆಕರ ಕೋಶ
 • ಕನ್ನಡ ಅಧ್ಯಯನಪೀಠದ ಹಸ್ತಪ್ರತಿಸೂಚಿ ಸಂಪುಟ -, , , , , ೧೦
 • ಶುಧಶೈವ ಮತ್ತು ಗೋಳಕಿಮಠ ಸಂಪ್ರದಾಯ
 • ವೀರಶೈವ ಇತಿಹಾಸ ಮತ್ತು ಭೂಗೋಲ
 • ಪರಿಕಲ್ಪನೆ
 • ಪಂಚಾಚಾಯ೯ರ ನಿಜಸ್ವರೂಪ೨೦೦೭
 • ಸಂಸ್ಕೃತಿ- ವಿಕೃತಿ
 • ಕನ್ನಡ ಅರಸರ ಅಕನ್ನಡ ಪ್ರಜ್ಞೆ

ಗ್ರಂಥಸಂಪಾದನೆ (ಆಧುನಿಕ)

 • ವಚನಶಾಸ್ತ್ರಸಾರ (ಫ.ಗು. ಹಳಕಟ್ಟಿ, ಇತರರೊಂದಿಗೆ)
 • ಶಿವಾನುಭವ ಪತ್ರಿಕೆ (ಇತರರೊಂದಿಗೆ)
 • ಅರಟಾಳ ರುದ್ರಗೌಡರ ಚರಿತ್ರೆ
 • ಹಾಲಭಾವಿ ವೀರಭದ್ರಪ್ಪನವರ ಆತ್ಮಚರಿತ್ರೆ
 • ಡಾ. .ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ-
 • ಡಾ. .ಗು. ಹಳಕಟ್ಟಿ ಆತ್ಮಚರಿತ್ರೆ
 • ರಾಷ್ಟ್ರಧಮ೯ ದ್ರಷ್ಟ್ರಾರ ಹಡೇ೯ಕರ ಮಂಜಪ್ಪ, ಸಂಪುಟ-೨೦೦೬

ಸಂಪಾದನೆ

 • ದಿಗಂಬರ
 • ಬಸವಮಾಗ೯-
 • ಬಸವಮಾಗ೯-
 • ಬಸವಮಾಗ೯-
 • ವಚನಸಾಹಿತ್ಯದ ಪ್ರಕಟನೆಯ ಇತಿಹಾಸ
 • ಕನಾ೯ಟಕ ಗಾಂಧಿ ಹರ್ಡೆಕರಮಂಜಪ್ಪ
 • ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ (ಇತರರೊಂದಿಗೆ)
 • ಮಾನಸೋಲ್ಲಾಸ ಸಂಪುಟ ,
 • ಸ್ವಾದಿ ಅರಸುಮನೆತನ
 • ಬಿಳಗಿ ಅರಸುಮನೆತನ
 • ಸ್ವರವಚನ ವಿಚಾರ ಸಂಕಿರಣ ಸಂಪುಟ
 • ಶಿವಾನುಭವ ಪತ್ರಿಕೆ (ಇತರರೊಂದಿಗೆ)
 • ಭಾರತ ಸ್ವಾತಂತ್ರ್ಯ ಮತ್ತು ಕನಾ೯ಟಕ ಏಕೀಕರಣ- ಲಿಂಗಾಯತರ ಪಾತ್ರ (ಇತರರೊಂದಿಗೆ)
 • ಪ್ರಾಚೀನ ಕನಾ೯ಟಕ ಆಡಳಿತ ವಿಭಾಗಗಳು
 • ಮಡಿವಾಳಪ್ಪ ಸಾಸನೂರ-ಬರೆಹ (ಇತರರೊಂದಿಗೆ)
 • ನಿವ೯ಚನ

ಸೃಜನ

 • ನೀರು ನೀರಡಿಸಿತ್ತು (ಕವನ ಸಂಕಲನ)
 • ಕೆಟ್ಟಿತ್ತು ಕಲ್ಯಾಣ (ನಾಟಕ)
 • ಖರೇ ಖರೇ ಸಂಗ್ಯಾಬಾಳ್ಯಾ (ಸಣ್ಣಾಟ)

ಮಾಗ೯ ಸಂಪುಟಗಳು

 • ಮಾಗ೯ -
 • ಮಾಗ೯ -
 • ಮಾಗ೯ -
 • ಮಾಗ೯ -
 • ಮಾಗ೯ -
 • ಮಾಗ೯ -
 • ಮಾಗ೯ -