ಯೋಜನೆ/ಉಪನ್ಯಾಸಗಳು

ಯೋಜನೆ/ಉಪನ್ಯಾಸಗಳು:

ಯೋಜನೆಗಳ ರೂವಾರಿ:

 • ಯು.ಜಿ.ಸಿ. ಯೋಜನೆ ಅಡಿಯಲ್ಲಿ ‘ಕನ್ನಡ ಕೈಫಿಯತ್ ಗಳ ಪರಿವೀಕ್ಷಣೆ ಮತ್ತು ಅಧ್ಯಯನ’.
 • ಕನಾ೯ಟಕ ವಿಶ್ವವಿದ್ಯಾಲಯದ ಯೋಜನೆಯಡಿಯಲ್ಲಿ ‘ಕನ್ನಡ ಹಸ್ತಪ್ರತಿಗಳ ಪರಿವೀಕ್ಷಣೆ’.
 • ಕನಾ೯ಟಕ ಸರಕಾರದ ‘ಸಮಗ್ರ ವಚನ ಸಾಹಿತ್ಯ ಪ್ರಕಟಣ ಯೋಜನೆ’ಯ ಪ್ರಧಾನ ಸಂಪಾದಕತ್ವ.
 • ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಠೆ ‘ಫ. ಗು. ಹಳಕಟ್ಟಿ ಸಾಹಿತ್ಯ ಪ್ರಕಟನ ಯೋಜನೆ’ಯ ಪ್ರಧಾನ ಸಂಪಾದಕತ್ವ.
 • ಕನಾ೯ಟಕ ವಿಶ್ವವಿದ್ಯಾಲಯದ ‘ಮಾನಸೋಲ್ಲಾಸ’ ಸಂಸ್ಕೃತ ಕೃತಿಯ ಕನ್ನಡಾನುವಾದ ಯೋಜನೆಯ ನಿದೇ೯ಶಕ.
 • ರಾಜ್ಯ ಪತ್ರಗಾರ ನಿದೇ೯ಶನಾಲಯದ ‘ಅಪ್ರಕಟಿತ ಕನ್ನಡ ಸಾಹಿತ್ಯ ಪ್ರಕಟನ ಯೋಜನೆ’ಯ ಪ್ರಧಾನ ಸಂಪಾದಕ.
 • ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಾಚೀನ ಗದ್ಯ ಸಾಹಿತ್ಯಮಾಲೆ ಯೋಜನೆಯ ಸಂಪಾದಕತ್ವ.
 • ಬಸವ ಸಮಿತಿಯ ವಚನ ಭಾಷಾಂತರ ಯೋಜನೆಯ ಪ್ರಧಾನ ಸಂಪಾದಕತ್ವ.
 • ಎಸ್. ಜೆ. ಎಮ್ ವಿದ್ಯಾಪೀಠ (ರಿ) ಶ್ರೀ ಮುರುಘಾಮಠ, ಚಿತ್ರದುರ್ಗ ೨೫ ಸಂಶೋಧನ ಮಹಾಪ್ರಬಂಧಗಳ ಸಂಪಾದಕತ್ವ.
 • ಗಳಗನಾಥ ಸಮಗ್ರ ಕಾದಂಬರಿ ಸಂಪುಟ. ಮನೋಹರ ಗ್ರಂಥಮಾಲೆ, ಧಾರವಾಡ (೬ ಸಂಪುಟಗಳು).
 • ಕೆರೂರು ವಾಸುದೇವಾಚಾರ್ಯ ಸಮಗ್ರ  ಸಾಹಿತ್ಯ, ಮನೋಹರ ಗ್ರಂಥಮಾಲೆ, ಧಾರವಾಡ(೩ ಸಂಪುಟಗಳು).
 • ಸಿರಸಂಗಿ ಸಂಸ್ಥಾನ ಸಾಹಿತ್ಯ ಸಂಪುಟ ನವಲಗುಂದ ಟ್ರಸ್ಟ್, ಬೆಳಗಾವಿ (೨ ಸಂಪುಟಗಳು).
 • ಆದಿಲ್ ಶಾಹಿ ಸಾಹಿತ್ಯ ಅನುವಾದ ಯೋಜನೆ, ಬಿ.ಎಲ್.ಡಿ.ಇ. ಸಂಶೋಧನ ಕೇಂದ್ರ, ವಿಜಯಪುರ (೬ ಸಂಪುಟಗಳು).
 • ಬಸವರಾಜ ಕಟ್ಟಿಮನಿ ಸಮಗ್ರ ಸಾಹಿತ್ಯ. ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಬೆಳಗಾವಿ. (೧೫ ಸಂಪುಟಗಳು).
 • ವೀರಶೈವ ಪುಣ್ಯಪುರುಷರ ಸಾಹಿತ್ಯಮಾಲೆ. ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ.
 • ತೋಟದ ಸಿದ್ದಲಿಂಗೇಶ್ವರರ ಸಮಗ್ರ ಸಾಹಿತ್ಯ ಪ್ರಕಟನಾ ಯೋಜನೆ. ಕರ್ನಾಟಕ ಸರಕಾರದ ಧಾರ್ಮಿಕದತ್ತಿ ಇಲಾಖೆ, ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರ ಯಡೆಯೂರು.(೧೧ ಸಂಪುಟಗಳು).
 • ಸಮಗ್ರ ದಾಸ ಸಾಹಿತ್ಯ ಪ್ರಕಟನಾ ಯೋಜನೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು. (೫೦ ಸಂಪುಟಗಳು)
 • ಜೈನ ಸಾಹಿತ್ಯ ಪ್ರಕಟನಾ ಯೋಜನೆ. ಕನ್ನಡ ವಿಶ್ವವಿದ್ಯಾಲಯ, ಹಂಪಿ (೧೯ ಸಂಪುಟಗಳು).
 • ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
 • ಕರ್ನಾಟಕ ದೇವಾಲಯ ಕೋಶಮಾಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
 • ಕರ್ನಾಟಕ ರಾಜ್ಯ ಕೋಶ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
 • ಮಾನಸೋಲ್ಲಾಸ ಕನ್ನಡ ಅನುವಾದ ಯೋಜನೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (2 ಸಂಪುಟಗಳು)

ವಿಶೇಷ ಉಪನ್ಯಾಸಗಳು:

 • ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ 'ಸಾಹಿತ್ಯ ಸಂಪಾದನೆ' ಕುರಿತು ಮೂರು ಉಪನ್ಯಾಸಗಳು ಮತ್ತು ಪ್ರಕಟನೆ - ೧೯೭೨.
 • ಹೈದ್ರಾಬಾದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ "ಸಮಾಧಿ ಬಲಿದಾನ ವೀರಮರಣ ಸ್ಮಾರಕಗಳು" ಕುರಿತು ಮೂರು ಉಪನ್ಯಾಸಗಳು ಮತ್ತು ಪ್ರಕಟನೆ - ೧೯೭೪ .
 • ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ 'ಮಹಾರಾಷ್ಟ್ರದಲ್ಲಿ ಕನ್ನಡ ಶಾಸನಗಳು' ಕುರಿತು ಮೂರು ಉಪನ್ಯಾಸಗಳು ಮತ್ತು ಪ್ರಕಟನೆ - ೧೯೮೬.
 • ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಆಶ್ರಯದಲ್ಲಿ 'ಕನ್ನಡ ನಾಮವಿಜ್ಞಾನ' ಕುರಿತು ಮೂರು ಉಪನ್ಯಾಸಗಳು ಮತ್ತು ಪ್ರಕಟನೆ  - ೧೯೮೮.
 • ಮುಂಬೈ  ಕನ್ನಡ ಸಂಘದಲ್ಲಿ 'ಕನಾ೯ಟಕದಲ್ಲಿ ದೇವಾಲಯಗಳ ನಿಮಾ೯ಣ, ನಾಶ, ನಿರಾಕರಣೆ' ಕುರಿತು ಮೂರು ಉಪನ್ಯಾಸಗಳು - ೧೯೯೪.