ಸ್ಮರಣ ಗ್ರಂಥಗಳು (ಮರಣಾನಂತರ)
ಸಮಗ್ರ ಸಂಶೋಧಕ ಎಂ.ಎಂ. ಕಲಬುರ್ಗಿ,
ಸಂ; ಮೃತ್ಯುಂಜಯ ರುಮಾಲೆ, ಹೊಸಪೇಟೆ
ಹುತಾತ್ಮ ಕಲಬುರ್ಗಿ
ಸಂ; ಕೆ.ಎಸ್ ಭಗವಾನ್ , ಮೈಸೂರು
ನಾಡೋಜ ಎಂ.ಎಂ. ಕಲಬುರ್ಗಿ
ಸಂ; ಕಲ್ಯಾಣರಾವ ಜಿ ಪಾಟೀಲ, ಕಲಬುರಗಿ.
ಸಾಂಸ್ಥಿಕ ಪ್ರಜ್ಞೆ
ಸಂ; ಎಮ್ ಎಸ್ ಮದಭಾವಿ, ವಿಜಯಪುರ.
ಮಹಾನ್ ಸಂಶೋಧಕ ಎಂ.ಎಂ. ಕಲಬುರ್ಗಿ
ಸಂ; ಸಿದ್ದಣ್ಣ ಲಂಗೋಟಿ, ರಾಮದುರ್ಗ.
ಕಲಬುರ್ಗಿ ನೆನಪು
ಸಂ; ಶ್ಯಾಮಸುಂದರ, ಬಿದರಕುಂದಿ, ಧಾರವಾಡ.
ಎಂ.ಎಂ. ಕಲಬುರ್ಗಿ ಎಂಬ ಕಣ್ಣಮುಂದಿನ ಬೆಳಕು,
ಸಂ; ಎಸ್ ಪಿ. ಪದ್ಮಪ್ರಸಾದ, ತುಮಕೂರು.
'ದಿ ರಿಪಬ್ಲಿಕ್ ಆಫ್ ಎ ರೀಸನ್'
ಡಾ.ನರೇಂದ್ರ ದಾಬೊಲ್ಕರ, ಕಾರ್ಮೆಡ್ ಗೋವಿಂದ ಪಾನ್ಸರೆ ಮತ್ತು ಡಾ.ಎಂ.ಎಂ.ಕಲಬುರ್ಗಿ ಅವರ ಅನುವಾದಿತ ಲೇಖನಗಳ ಸಂಗ್ರಹ. ಸಹಮತ್- ಸಫ್ದರ ಹಶ್ಮಿ ಮೆಮೊರಿಯಲ್ ಟ್ರಸ್ಟ, ನವದೆಹಲಿ
ಡಾ. ಎಂ.ಎಂ. ಕಲಬುರ್ಗಿ ಸಂಶೋಧನ ಸಾಹಿತ್ಯ
ಸಂ; ಡಾ. ವೀರಣ್ಣ ದಂಡೆ, ಬಸವ ಸಮೀತಿ, ಬೆಂಗಳೂರು.
'ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರತಿಕ್ರಿಯೆ'
ಸಂ; ಡಾ. ವೀರಣ್ಣ ದಂಡೆ
ಡಾ||ಬಿ.ಡಿ. ಜತ್ತಿ ವಚನ ಅದ್ಯಯನ ಮತ್ತು ಸಂಶೋಧನ ಕೇಂದ್ರ, ಅನುಭವ ಮಂಟಪ ಜಯನಗರ, ಬಸವ ಸಮಿತಿ, ಕಲಬುರಗಿ.೨೦೧೬
ವರ್ಡ್ಸ ಮ್ಯಾಟರ್'- ರೈಟಿಂಗ್ಸ್ ಅಗೇನೆಸ್ಟ ಸೈಲೆನ್ಸ,
ಸಂ; ಕೆ.ಸಚ್ಚಿದಾನಂದನ್ (ವಿವಿಧ ಲೇಖಕರ ಲೇಖನಗಳ ಸಂಗ್ರಹ) ಪೆಂಗ್ವಿನ್ ವೈಕಿಂಗ್.
ವಿಶೇಷ ಸಂಚಿಕೆಗಳು (ಮರಣಾನಂತರ)
ಬಸವಪಥ
ಬಸವ ಸಮಿತಿ, ಬೆಂಗಳೂರು.
ಸಂಕ್ರಮಣ
ಸಂಕ್ರಮಣ ಪ್ರಕಾಶನ, ಬೆಂಗಳೂರು.
ಬಸವ ಬೆಳಗು
ಚಿತ್ತರಗಿ, ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಳಕಲ್
ವಿದ್ಯಮಾನ
ಬಿ.ಎಲ್.ಡಿ.ಇ. ಸಂಸ್ಥೆ, ವಿಜಯಪುರ
ಬಣಜಿಗ ಬಂಧು
ಹುಬ್ಬಳ್ಳಿ
ಕವಿಮಾರ್ಗ
ಕವಿಮಾರ್ಗ ಪ್ರಕಾಶನ, ಕಲಬುರಗಿ