ಪ್ರಶಸ್ತಿ-ಸನ್ಮಾನ

ಕಲಬುರ್ಗಿಯವರಿಗೆ ಸಂದ ಪ್ರಶಸ್ತಿ ಹಾಗೂ ಸನ್ಮಾನಗಳು:

"ವ್ಯಕ್ತಿಯ ಮುಂದೆ ಎರೆಡು ಆಯ್ಕೆಗಳಿರುತ್ತವೆ. ಒಂದುಃ ವರ್ತಮಾನದಲ್ಲಿ ಬದುಕುವುದಕ್ಕಾಗಿ ಭವಿಷತ್ತಿನಲ್ಲಿ ಶಾಶ್ವತವಾಗಿ ಸಾಯುವುದು. ಇನ್ನೊಂದುಃ ಭವಿಷತ್ತಿನಲ್ಲಿ ಶಾಶ್ವತ ಬದುಕುವುದಕ್ಕಾಗಿ ವರ್ತಮಾನದಲ್ಲಿ ಸಾಯುವುದು."