ಬಸವಣ್ಣನವರ ವಚನಗಳು

ಗ್ರಂಥಸಂಪಾದನ ಶಾಸ್ತ್ರ:

ಬಸವಣ್ಣನವರ ವಚನಗಳು:

basavanna vachana samputa

 

 

 

 

 

 

ಬಾಲರಾಮನ ಸಾಂಗತ್ಯ :

balaramana sangatya

 

 

 

 

 

 

ಹೊಸ ಕುಮಾರರಾಮನ ಸಾಂಗತ್ಯ:

hosa kumararamana sangatya

ಡಾ.ಎಂ.ಎಂ.ಕಲಬುರ್ಗಿ ಮತ್ತು ಡಾ. ವೀರಣ್ಣರಾಜೂರ ಕೂಡಿ ಸಂಪಾದಿಸಿದ ಕೃತಿಯಿದು. ಮೇಲುಕೋಟೆಯ 'ಸಂಸ್ಕೃತ ಸಂಶೋಧನ ಸಂಸತ್'ನಲ್ಲಿ ದೊರೆತ ತಾಳೆಗರಿ ಪ್ರತಿಯ ಆಧಾರದಲ್ಲಿ 'ಹಳೆಯ ಕುಮಾರರಾಮನ ಸಾಂಗತ್ಯ'ವನ್ನು ಪ್ರಕಟಗೊಳಿಸುವಂತೆ ಕಂಪಲಿಯ ಶ್ರೀ ದೊಡ್ಡನಗೌಡರ ಮನೆಯಲ್ಲಿ ದೊರೆತ ಕಾಗದ ಪ್ರತಿಯ ಆಧಾರದಿಂದ 'ಹೊಸ ಕುಮಾರರಾಮನ ಈ ಸಾಂಗತ್ಯ ಕಾವ್ಯವನ್ನು ಪರಿಷ್ಕರಿಸಿ ಪ್ರಕಟಿಸಲಾಗಿದೆ. ೧೨ ಸಂಧಿ, ೨೪೮೯ ಪದ್ಯಗಳನ್ನು ಒಳಗೊಂಡಿರುವ ಈ ಕಾವ್ಯದ ಕರ್ತೃವು ಯಾರೆಂಬುದು ತಿಳಿದಿಲ್ಲ. ಯುದ್ಧದ ಭೀಕರತೆ, ಅದರೀಂದ ಸಾಮಾನ್ಯ ಜನವರ್ಗದ ಮೇಲಾಗುವ ಪರಿಣಾಮ, ರಾಜಸತ್ತಾಯುಗದ ಶೌರ್ಯ, ಸುಳಿತಾಳನ ಮಗಳು ಬಾಚಮ್ಮ ಬಯಸುವ ಪ್ರೀತಿಯ ವೈಫಲ್ಯ, ಕಂಪಿಲನ ಕಿರಿಯ ರಾಣಿ ರತ್ನಾಜಿ  ತೋರುವ ಪ್ರೇಮ ವಿಕಾರ, ಜೀವಹಂತಕಿಯಾಗಿ ವರ್ತಿಸುವ ಮಾದಿಗಿತ್ತಿ- ಈ ಎಲ್ಲ ಘಟನಾವಳಿಗಳನ್ನು 'ಕೇಂದ್ರಪ್ರಜ್ಞೆ'ಯಾಗಿಸಿಕೊಂಡು' ಈ ಹೊಸ ಕುಮಾರರಾಮನ ಸಾಂಗತ್ಯ'ಬೆಳೆದು ನಿಲ್ಲುತ್ತದೆ. ಈ ರೀತಿಯ ಕಥೆಗೆ 'ಕುಮಾರರಾಮನೇ ಮೊದಲಿಗ'ಎಂದೂ ಒಂದರ್ಥದಲ್ಲಿ ಸೋಮೇಶ್ವರದೇವಾಲಯದ ಹಸ್ತಪ್ರತಿಯ ವಿಸ್ತೃತರೂಪ ದೊಡ್ಡನಗೌಡರ ಕಾಗದಪ್ರತಿಯ ಪಠ್ಯವಾಗಿದೆಯೆಂದೂ ಸಂಪಾದಕರು ಗುರುತಿಸುತ್ತಾರೆ. (ಪ್ರ. ಪ್ರಸಾರಾಂಗ ಕನ್ನಡವಿಶ್ವವಿದ್ಯಾಲಯ, ಹಂಪಿ- ೨೦೦೦).