ಮುಖಪುಟ

margagalu

 ಡಾ. ಎಂ.ಎಂ. ಕಲಬುರ್ಗಿಯವರ "ಜಗಜ್ಜಾಲ ಸಂಚಿಕೆ"ಗೆ ಸ್ವಾಗತ

ಸಂಶೋಧನೆಯ ಫಲಿತಗಳು ಕೇವಲ ವಿದ್ವಾಂಸರ ಮಟ್ಟಕ್ಕೆ ನಿಲ್ಲಬಾರದು ಅವು ಜನಮುಖಿಯಾಗಬೇಕು
ಜನರ ಬದುಕನ್ನು ಹಸನಗೊಳಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಬೇಕು.
*

ಸಂಶೋಧನೆಯಲ್ಲಿ ಎರಡು ಪ್ರಕಾರಗಳು. ಒಂದು ಸ್ಥಗಿತ ಸಂಶೋಧನೆ ಇನ್ನೂಂದು ಚಲನಶೀಲ ಸಂಶೋಧನೆ.
ಕೇವಲ ಗತಕಾಲಕ್ಕೆ ಸೀಮಿತವಾಗಿರುವುದು ಮತ್ತು ಗತ ಕಾಲವನ್ನು ಸ್ಪಷ್ಟ ಪಡಿಸುವುದು ಸ್ಥಗಿತ ಸಂಶೋಧನೆ,
ಆದರೆ ಗತಕಾಲವನ್ನು ಸ್ಪಷ್ಟ ಪಡಿಸುವುದರ ಮೂಲಕ ವರ್ತಮಾನದ ಮೇಲೆಯೂ ಅದರ ಪ್ರಭಾವ ಮಾಡುವುದು
ಚಲನಶೀಲ ಸಂಶೋಧನೆ. ಇದರಿಂದಾಗಿ ವರ್ತಮಾನದದೊಳಗೆ ನಡೆದಿರುತ್ತಿರುವ ಶೋಷಣೆಯ ಕಡೆಗೆ
ಬೆರಳು ಮಾಡಿ ತೋರಿಸುವುದರ ಮೂಲಕ ಶೋಷಣೆ ನಿರ್ಮೂಲನ ಮಾಡಿ ಸಮಾಜವನ್ನು
ಜಾಗೃತಗೂಳಿಸುವ ಕೆಲಸವನ್ನು ಸಂಶೋಧಕನಾದವನು ಮಾಡಬೇಕಾಗುತ್ತದೆ.

*
ಗೆಲವು ದೀವಳಿಗೆ ; ಸೋಲು ಶಿವರಾತ್ರಿ ; ಮರಣ ಮಹಾನವಮಿ ; ಇದು ನನ್ನ ಧ್ಯೇಯ ಧ್ವಜ
ನನ್ನ ಬಲ, ನನ್ನ ಛಲ ನೀರು ಗೊಬ್ಬರ ನನಗೆ
ನಾನು ಹುಟ್ಟಿದ್ದು ಸಾಯಲಿಕ್ಕೆ ಅಲ್ಲ ಸೂರ್ಯ ಚಂದ್ರರ ಜೊತೆ ಬದುಕಲಿಕ್ಕೆ
ಸತ್ಯವೆಂಬ ಕೂರಲಗನೇ ಹಿಡಿದು ಓಡುತ್ತಲಿದ್ದೇನೆ
ವರದಿ ಒಪ್ಪಿಸಲಿಕ್ಕೆ, ದೇವ ಸಭೆಗೆ, ದಾರಿ ಬಿಡಿ, ದಾರಿ ಬಿಡಿ, ದಾರೀ ಬಿಡಿ.

                                                                                                                      kalburgi_sign