ಶಾಸನ ಕ್ಷೇತ್ರ

ಶಾಸನಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಷಯ ಸಂಶೋಧನೆ, ಪೂರಕ ಗ್ರಂಥಗಳ ರಚನೆ, ಶಾಸನಗಳ ಪ್ರಕಟನೆಗೆ ಪ್ರೇರಣೆ, ಶಾಸನಕ್ಷೇತ್ರದ ಸಂಶೋಧನೆಗೆ ಮಾಗ೯ದಶ೯ನ- ಎಂಬ ನಾಲ್ಕು ತೆರನಾದ ದುಡಿಮೆ ಇವರದು. 'ಶಾಸನಗಳಲ್ಲಿ ಶಿವಶರಣರು', ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು' ಹೆಸರಿನ ಕೃತಿಗಳನ್ನಲ್ಲದೆ, ಶಾಸನಗಳನ್ನಾಧರಿಸಿ ನೂರಾರ ವಿಶ್ಲೇಷಣಾತ್ಮಕ- ವ್ಯಾಖ್ಯಾನಾತ್ಮಕ ಸಂಶೋಧನ ಲೇಖನಗಳನ್ನು ಬರೆಯಲಾಗಿದೆ. 'ಧಾರವಾಡ ಜಿಲ್ಲೆಯ ಶಾಸನಸೂಚಿ' ಇತ್ಯಾದಿ ಪೂರಕ ಗ್ರಂಥಗಳನ್ನು ರಚಿಸಲಾಗಿದೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾದ ಸಂದಭ೯ದಲ್ಲಿ ಹೊರಬಂದ ಕನಾ೯ಟಕ ರಾಜ್ಯದ, ನೆರೆಯ ರಾಜ್ಯಗಳ ಸುಮಾರು ಹತ್ತರಷ್ಟು ಕನ್ನಡ ಶಾಸನಸಂಪುಟಗಳು ಒಂದು ಐತಿಹಾಸಿಕ ಘಟನೆಯೆಂದೇ ಹೇಳಬೇಕು. 'ಶಾಸನಗಳಲ್ಲಿ ಕನಾ೯ಟಕದ ಸ್ತ್ರೀಸಮಾಜ' ಇತ್ಯಾದಿ ಪಿ.ಎಚ್.ಡಿ. ಪ್ರ್ಬಂಧಗಳಿಗೆ ಮಾಗ೯ದಶ೯ನ ಮಾಡಲಾಗಿದೆ. ಶಾಸನ ಕ್ಷೇತ್ರದಲ್ಲಿ ದುಡಿಯಲು ಉತ್ತರ ಕನಾ೯ಟಕದ ಕನ್ನಡ ಪ್ರಾಧ್ಯಾಪಕರಲ್ಲಿ ಹೊಸ ಅಭಿರುಚಿಯನ್ನು ಸೃಷ್ಟಿಸಲಾಗಿದೆ.

ಶಾಸನಕ್ಷೇತ್ರ