ಸಭೆ ಸಮಾರಂಭ

ಕಲಬುರ್ಗಿಯವರು ಭಾಗವಹಿಸಿದ ಸಭೆ-ಸಮಾರಂಭಗಳು:

"ಸಮಾಜವೆನ್ನುವುದು ನಾಮ ರೂಪಿಸಿಕೊಂಡ, ಪ್ರಧಾನವಾಗಿ ಸ್ವಾರ್ಥಿಗಳು ರೂಪಿಸಿದ ಒಂದು ವ್ಯವಸ್ಥೆ. ಇವರಲ್ಲಿ ಪುರೋಹಿತರಿಂದ ವರ್ಣಭೇದ, ರಾಜರಿಂದ ವರ್ಗಭೇದ, ಪುರುಷರಿಂದ ಲಿಂಗಭೇದ ವ್ಯವಸ್ಥೆಗಳು ನಮ್ಮ ಸಮಾಜದಲ್ಲಿ ನಿರ್ಮಾಣವಾಗಿವೆ."