ಸಮಗ೯ ಸಂಶೋಧನೆ

೧. ಹೊಸ ಆಕರಗಳ ಶೋಧ, ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿ ಮಾಡುವ ಶೋಧ- ಹೀಗೆ ಎರೆಡು ಬಗೆಗಳಲ್ಲಿ ಸಂಶೋಧನೆಯನ್ನು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿ ಸಂಶೋಧನೆ ಮಾಡುವವರು ವಿಪುಲ. ಇವರು ಮಾತ್ರ ಹೊಸ ಆಕರಗಳನ್ನು ಶೋಧಿಸಿದ್ದಾರೆ, ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿಯೂ ಸಂಶೋಧನೆ ಮಾಡಿದ್ದಾರೆ.
೨. ಕನ್ನಡ ಸಂಶೋಧನೆಯ ಇತಿಹಾಸದಲ್ಲಿ ಆಕರನಿಷ್ಠಶೋಧ, ವ್ಯಾಖ್ಯಾನನಿಷ್ಠಶೋಧ- ಹೀಗೆ ಮೂರು ಮಜಲುಗಳು ಕಂಡುಬರುತ್ತವೆ. ಈ ಮೂರು ಮಜಲುಗಳಲ್ಲಿ ಇವರು ದುಡಿದಿದ್ದರಾರೆ.
೩. ಸಂಶೋಧನೆ ಏಕಶಿಸ್ತೀಯ ಅಧ್ಯಯನಕ್ಷೇತ್ರವಲ್ಲ, ಬಹುಶಿಸ್ತೀಯ ಅಧ್ಯಯನಕ್ಷೇತ್ರ. ಈ ಮಾತಿಗೆ ಅಥ೯ ತುಂಬುವಂತೆ ಸಂಸ್ಕೃತಿ, ಇತಿಹಾಸ, ಶಾಸನ, ಜಾನಪದ, ವ್ಯಾಕರಣ, ಛಂದಸ್ಸು, ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನಾಶಾಸ್ತ್ರ, ನಾಮಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಇವುಗಳನ್ನು ಬಳಸಿಕೊಂಡು ಅಂತಸಿ೯ಸ್ತೀಯ ಸಂಶೋಧನೆಯನ್ನು ಪೂರೈಸಿದ್ದಾರೆ.
-ಹೀಗೆ ಸಂಶೋಧನೆಯ ಎಲ್ಲ ಹಂತ, ಎಲ್ಲ ಆಯಾಮ, ಎಲ್ಲ ವಿಷಯಗಳನ್ನು ತೆಕ್ಕೆಗೆ ಅಳವಡಿಸಿಕೊಂಡು ದುಡಿಯುವವ ಸಮಗ್ರ ಸಂಶೋಧಕನೆನಿಸುತ್ತಿದ್ದ.