ಸಾಂಸ್ಕೃತಿಕ ಕ್ಷೇತ್ರ

ಸಂಸ್ಕೃತಿಯೆನ್ನುವುದು 'ಸಮೂಹಸಮ್ಮತ ಜೀವನಪದ್ಧತಿ'ಯಾಗಿದೆ. ಪ್ರಾಚೀನ ಕನ್ನಡ ಸಮಾಜ ತನ್ನ ಬದುಕಿನಲ್ಲಿ ಸಾಮಾಜಿಕ ನ್ಯಾಯ- ಸಾಮಾಜಿಕ ಅನ್ಯಾಯ ರೂಪದ ಅನೇಕ ಜೀವನಪದ್ಧತಿಗಳನ್ನು ರೂಪಿಸಿಕೊಂಡಿದ್ದಿತು. ವತ೯ಮಾನದ ಬದುಕನ್ನು ಅಥ೯ಮಾಡಿಕೊಳ್ಳಲು, ಸರಿಪಡಿಸಲು ನೆರವಾಗುವ ಇದರ ಅದ್ಗ್ಯಯನ ಇಂದು ತುಂಬಾ ಮಹತ್ವ ಪಡೆದಿದೆ. ಹಿಗಾಗಿ ಸಾಹಿತ್ಯ, ಶಾಸನ ಜಾನಪದ ಇತ್ಯಾದಿ ಕ್ಷೇತ್ರಗಳನ್ನು ಬಳಸಿಕೊಂಡು, ಕಳೆದುಹೋದ ಕನ್ನಡಿಗರ ಅನೇಕ ಜಿವನಪದ್ಧತಿ-ಶೋಧಿಸಿದ್ದಾರೆ.
ಲೌಕಿಕ, ಧಾಮಿ೯ಕ- ಇವು ನಮ್ಮ ಸಂಸ್ಕೃತಿಯ ಮುಖ್ಯ ವಲಯಗಳಾಗಿವೆ. ಇವುಗಳಲ್ಲಿ ಲೌಕಿಕ ವಲಯದ ಸಾಮಾಜಿಕ- ರಾಜಕೀಯ-ಶೈಕ್ಷಣಿಕ ಇತ್ಯಾದಿ ಶಾಖೆಗಳ, ಧಾಮಿ೯ಕ ವಲಯದ ಬೌದ್ಧ-ಜೈನ-ಲಿಂಗಾಯತ-ವೈದಿಕ ಇತ್ಯಾದಿ ಮುಖ್ಯಧಮ೯ ಮತ್ತು ನಾಥ ಇತ್ಯಾದಿ ಸಂಪ್ರದಾಯಗಳ ಸಂಸ್ಕೃತಿಗಳು ಇವರ ಅಧ್ಯಯನಕ್ಕೆ ವಸ್ತುವಾಗಿ ಬಂದಿವೆ.

ಸಾಂಸ್ಕೃತಿಕ ಕ್ಷೇತ್ರ

ಸಂಸ್ಕೃತಿಯೆನ್ನುವುದು 'ಸಮೂಹಸಮ್ಮತ ಜೀವನಪದ್ಧತಿ'ಯಾಗಿದೆ. ಪ್ರಾಚೀನ ಕನ್ನಡ ಸಮಾಜ ತನ್ನ ಬದುಕಿನಲ್ಲಿ ಸಾಮಾಜಿಕ ನ್ಯಾಯ- ಸಾಮಾಜಿಕ ಅನ್ಯಾಯ ರೂಪದ ಅನೇಕ ಜೀವನಪದ್ಧತಿಗಳನ್ನು ರೂಪಿಸಿಕೊಂಡಿದ್ದಿತು. ವತ೯ಮಾನದ ಬದುಕನ್ನು ಅಥ೯ಮಾಡಿಕೊಳ್ಳಲು, ಸರಿಪಡಿಸಲು ನೆರವಾಗುವ ಇದರ ಅದ್ಗ್ಯಯನ ಇಂದು ತುಂಬಾ ಮಹತ್ವ ಪಡೆದಿದೆ. ಹಿಗಾಗಿ ಸಾಹಿತ್ಯ, ಶಾಸನ ಜಾನಪದ ಇತ್ಯಾದಿ ಕ್ಷೇತ್ರಗಳನ್ನು ಬಳಸಿಕೊಂಡು, ಕಳೆದುಹೋದ ಕನ್ನಡಿಗರ ಅನೇಕ ಜಿವನಪದ್ಧತಿ-ಶೋಧಿಸಿದ್ದಾರೆ. ಲೌಕಿಕ, ಧಾಮಿ೯ಕ- ಇವು ನಮ್ಮ ಸಂಸ್ಕೃತಿಯ ಮುಖ್ಯ ವಲಯಗಳಾಗಿವೆ. ಇವುಗಳಲ್ಲಿ ಲೌಕಿಕ ವಲಯದ ಸಾಮಾಜಿಕ- ರಾಜಕೀಯ-ಶೈಕ್ಷಣಿಕ ಇತ್ಯಾದಿ ಶಾಖೆಗಳ, ಧಾಮಿ೯ಕ ವಲಯದ ಬೌದ್ಧ-ಜೈನ-ಲಿಂಗಾಯತ-ವೈದಿಕ ಇತ್ಯಾದಿ ಮುಖ್ಯಧಮ೯ ಮತ್ತು ನಾಥ ಇತ್ಯಾದಿ ಸಂಪ್ರದಾಯಗಳ ಸಂಸ್ಕೃತಿಗಳು ಇವರ ಅಧ್ಯಯನಕ್ಕೆ ವಸ್ತುವಾಗಿ ಬಂದಿವೆ.