ಮೂಲಥಃ ಸಾಹಿತ್ಯ ವಿದ್ಯಾಥಿ೯ಯಾಗಿದ್ದ ಇವರು, ಈ ಕ್ಷೇತ್ರದ ಅನೇಕ ಕವಿ, ಕಾವ್ಯಗಳ ವಿಷಯದಲ್ಲಿ ಶೋಧಕಾಯ೯ ಮಾಡಿದ್ದಾರೆ. ಪಂಪ ನಾಗವಮ೯ ವಚನಕಾರರು ಮೊದಲಾದವ ಜೀವನವನ್ನು ಕುರಿತು ಹೊಸ ಸಂಗತಿಗಳು ಇವರಿಂದಾಗಿ ಬೆಳಕಿಗೆ ಬಂದಿವೆ. ಪಂಪನಿಗೆ ಸಂಬಂಧಿಸಿದ ಶಾಸನವನ್ನೊಳಗೊಂಡ ಆಂದ್ರಪ್ರದೇಶದ ಕುಕಿ೯ಯಾಲ, ಬಸವಣ್ಣನ ಸಂಬಂದಿಕರ ಅಜು೯ನವಾಡ ಮೊದಲಾದ ಗ್ರಾಮಗಳಲ್ಲಿ ಕ್ಷೇತ್ರಕಾಯ೯ ನಡೆಸಿ, ಕನ್ನಡ ಕವಿಚರಿತ್ರೆಯ ಕೆಲವು ತೊಡಕುಗಳನ್ನು ಬಿಡಿಸಲಾಗಿದೆ. ಕನ್ನಡ ಕಾವ್ಯ ಪರಂಪರೆಯ ದೇಸಿ-ಮಾಗ೯, ಲೌಕಿಕ-ಆಗಮಿಕ, ವಸ್ತುಕ- ವಣ೯ಕ, ರೀತಿ-ಶೈಲಿ, ಸಾಹಿತ್ಯಸಂವಹನ, ದೇಶಿಸಾಹಿತ್ಯ ಸಂಪಾದನೆಯ ವಿಧಾನ, ಶ್ಲೇಷಕಾವ್ಯ-ಶಾಸ್ತ್ರಕಾವ್ಯ-ಸಮಸ್ತಕಾವ್ಯ, ಪ್ರದಶ೯ನ-ಪ್ರಸಂಗ, ಶೂನ್ಯಸಂಪಾದನೆಯ ಸಾಹಿತ್ಯಪ್ರಕಾರದ ಸ್ವರೂಪ ಇತ್ಯಾದಿಗಳಿಗೆ ಸಂಬಂದಿಸಿದಂತೆ ಹೊಸ ವಿಚಾರಗಳನ್ನು ಮಂಡಿಸಿದ್ದಾರೆ. ಪಂಪ, ಅಭಿನವಪಂಪ, ಬಸವಣ್ಣ ಮೊದಲಾದವರ ರಚೆಗಳನ್ನು ಹೊಸ ರೀತಿಯಿಂದ ವ್ಯಾಖ್ಯಾನಿಸಿದ್ದಾರೆ.
ಸಾಹಿತ್ಯ ಕ್ಷೇತ್ರ