ಪ್ರಶಸ್ತಿ ಗೌರವಗಳು:
ಸಮ್ಮೇಳನಗಳ ಅಧ್ಯಕ್ಷತೆ:
- ೧೯೯೪ - ಕನಾ೯ಟಕ ಇತಿಹಾಸ ಸಮ್ಮೇಳನ, ಸಂಡೂರು.
- ೧೯೯೭ - ಅಖಿಲ ಭಾರತ ನಾಮ ವಿಜ್ಞಾನ ಸಮ್ಮೇಳನ, ತಂಜಾವೂರು,
- ೨೦೦೩ - ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಬಾಗಲಕೋಟ.
- ೨೦೦೪ - ಶ್ರೀ ಕೃಷ್ಣ ಪಾರಿಜಾತ ಸಮ್ಮೇಳನ, ಮಹಾಲಿಂಗಪುರ.
- ೨೦೦೫ - ಸವ೯ಧಮ೯ ಸಾಹಿತ್ಯ ಸಮ್ಮೇಳನ, ಧಮ೯ಸ್ಥಳ.
- ೨೦೦೫ - ಹಸ್ತಪ್ರತಿ ಸಮ್ಮೇಳನ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬಿ.ಎಲ್.ಡಿ.ಇ. ಸಂಸ್ಥೆಯ ವಚನ ಪಿತಾಮಹ ಡಾ, ಫ.ಗು.ಹಳಕಟ್ಟಿ ಸಂಶೋಧನೆ ಕೇಂದ್ರ, ವಿಜಯಪುರ.
- ೨೦೧೨ - ಸವಾ೯ಧ್ಯಕ್ಷರು, ಆಳ್ವಾಸ ನುಡಿಸಿರಿ ಸಮ್ಮೇಳನ, ಮೂಡಬಿದರಿ.
- ೨೦೧೩ - ಹಾಲುಮತ ಸಂಸ್ಕೃತಿ ಸಮ್ಮೇಳನ-೫, ಹಾಲುಮತ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ,
- ೨೦೧೩ - ಹಾಲುಮತ ಸಂಸ್ಕೃತಿ ಸಮ್ಮೇಳನ, ಗಂಗಾವತಿ.
ಕನಾ೯ಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನಗಳು:
- ೧೯೭೦ - ಶಾಸನಗಳಲ್ಲಿ ಶಿವಶರಣರು
- ೧೯೭೪ - ಶಾಸನ ವ್ಯಾಸಂಗ
- ೧೯೮೦ - ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು
- ೧೯೮೯ - ಮಾಗ೯ ಸಂಪುಟ -೨ (ವಿಶೇಷ ಗ್ರಂಥ ಬಹುಮಾನ)
- ೧೯೯೦ - ಚನ್ನಬಸವಣ್ಣನವರ ಷಟಸ್ಠಲ ವಚನ ಮಹಾಸಂಪುಟ
- ೧೯೯೪ - ಕನ್ನಡ ಹಸ್ತಪ್ರತಿ ಶಾಸ್ತ್ರ
ಕೇಂದ್ರ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ದೆಹಲಿ:
- ೨೦೦೬ - ಮಾಗ೯ ಸಂಪುಟ -೪
ಇತರ ಪ್ರಶಸ್ತಿ ಮತ್ತು ಗೌರವ:
- ೧೯೭೭-೭೮ - ಯು.ಜಿ.ಸಿ. ರಾಷ್ಟ್ರೀಯ ಪ್ರಾಧ್ಯಾಪಕರು ಕ.ವಿ.ವಿ. ಧಾರವಾಡ.
- ೧೯೯೦ - ವಿಶ್ವ ಮಾನವ ಪ್ರಶಸ್ತಿ ಮಾಗ೯ -೧ ಮಾಗ೯ -೨ ಮೈಸೂರು
- ೧೯೯೧ - ರಾಜ್ಯೋತ್ಸವ ಪ್ರಶಸ್ತಿ (ಸಂಶೋಧನೆ)ಬೆಂಗಳೂರು
- ೧೯೯೪ - ವರ್ಧಮಾನ ಸಾಹಿತ್ಯ ಪ್ರಶಸ್ತಿ (ಮಾಗ೯- ೨)ಮೂಡಬಿದರೆ
- ೧೯೯೭ - ಕನಾ೯ಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ,ಬೆಂಗಳೂರು.
- ೧೯೯೭ - ಪಂಪ ಪ್ರಶಸ್ತಿ ಕನಾ೯ಟಕ ಸರಕಾರ, ಬೆಂಗಳೂರು.
- ೧೯೯೮ - ಶರಣ ಸಾಹಿತ್ಯ ಭಾಸ್ಕರ ಪ್ರಶಸ್ತಿ ,ಶ್ರೀ ಮುರುಘರಾಜೇಂದ್ರ ಮಠ, ಚಿತ್ರದುಗ೯
- ೨೦೦೨ - ಚಿದಾನಂದ ಪ್ರಶಸ್ತಿ (ಸಂಶೋಧನೆ)ಬೆಂಗಳೂರು.
- ೨೦೦೪ - ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.
- ೨೦೦೬ - ಬಸವಭೂಷಣ ಪ್ರಶಸ್ತಿ, ಮೋಟಗಿಮಠ, ಅಥಣಿ.
- ೨೦೦೭ - ಶ್ರೀಕೃಷ್ಣ ಪ್ರಶಸ್ತಿ, ಶ್ರೀ ಪೇಜಾವರಮಠ, ಉಡುಪಿ.
- ೨೦೧೦ - ನಾಡೋಜ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ೨೦೧೦ - ಆಳ್ವಾಸ ನುಡಿಸಿರಿ ಪ್ರಶಸ್ತಿ, ಮೂಡಬಿದರಿ.
- ೨೦೧೧ - ನಾ. ಶ್ರೀ. ರಾಜಪುರೋಹಿತ ಪ್ರಶಸ್ತಿ, ರಾಜಪುರೋಹಿತ ಪ್ರತಿಷ್ಠಾನ, ಧಾರವಾಡ.
- ೨೦೧೧ - ನೃಪತುಂಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಿ.ಎಂ.ಟಿ.ಸಿ. ಬೆಂಗಳೂರು.
- ೨೦೧೧ - ಬಸವಗುರುಕಾರುಣ್ಯ ಪ್ರಶಸ್ತಿ, ವಿಜಯಮಹಾಂತೇಶ್ವರ ಸಂಸ್ಥಾನ ಮಠ, ಇಳಕಲ್ .
- ೨೦೧೩ - ಬಸವಶ್ರೀ ಪ್ರಶಸ್ತಿ, ಬಸವ ವೇದಿಕೆ, ಬೆಂಗಳೂರು.
- ೨೦೧೪ - ಸಿದ್ಧರಾಮ ಸಾಹಿತ್ಯ ಪ್ರಶಸ್ತಿ, ನೊಳಂಬ ವೀರಶೈವ ಸಂಘ, ಕಡೂರು.
- ೨೦೧೪ - ಶಾಸನ ಸಾಹಿತ್ಯ ಪ್ರಶಸ್ತಿ, ಶ್ರೀಕ್ಷೇತ್ರ, ಶ್ರವಣಬೆಳಗೊಳಮಠ.
- ೨೦೧೪ - ರಾಷ್ಟ್ರೀಯ ಬಸವ ಪುರಸ್ಕಾರ, ಕನಾ೯ಟಕ ಸರಕಾರ, ಬೆಂಗಳೂರು.
- ೨೦೧೫ - ರನ್ನ ಪ್ರಶಸ್ತಿ, ಕವಿ ಚಕ್ರವತಿ೯ ರನ್ನ ಪ್ರತಿಷ್ಠಾನ, ಮುಧೋಳ.
- ೨೦೧೫ - ಖೇಣೆದ ಮುರಿಗೆಪ್ಪ ಪ್ರಶಸ್ತಿ, ದೇವದುಗ೯.