ಗೌರವ/ಸ್ಮರಣ ಗ್ರಂಥಗಳು:
"ಸಾಹಿತ್ಯವು ಮೂಲತಃ ಸಮೂಹ ಆಸ್ತಿಯಾಗಿದ್ದು, ಕ್ರಮೇಣ ಅರೆಖಾಸಗಿ ಆಸ್ತಿಯಾಗಿ ಇಂದು ಖಾಸಗಿ ಆಸ್ತಿನೆಲೆಗೆ ಬಂದು ನಿಂತಿದೆ."
ಗೌರವ ಗ್ರಂಥಗಳು:
- ಪಂಪ ಪ್ರಶಸ್ಠಿ ವಿಜೇತ ಎಂ.ಎಂ. ಕಲಬುರ್ಗಿ ; ಒಂದು ಪರಿಚಯಸಂ; ಜಿ. ವ್ಹಿ. ಕುಲಕರ್ಣಿ, ಹುಬ್ಬಳ್ಳಿ - ೧೯೮೭
- ವಿಶ್ವಮಾನವ ಪ್ರಶಸ್ಠಿ ವಿಜೇತ ಎಂ.ಎಂ. ಕಲಬುರ್ಗಿ ಅವರ ಸಾಧನೆ ಸಿದ್ದಿ ಜೆ. ಶಶಿಧರ ಪ್ರಸಾದ ಮೈಸೂರು - ೧೯೯೦
- ಮಹಾಮಾರ್ಗ (ಷಷ್ಟಿ ಪೂರ್ತಿ ಅಭಿನಂದನ ಸಂಪುಟ) ಸಂ; ಸದಾನಂದ ಕನವಳ್ಳಿ, ವೀರಣ್ಣ ರಾಜೂರ ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯಮಠ, ಗದಗ, ಲಿಂಗಾಯತ ಅಧ್ಯಯನ ಅಕಾಡೆಮಿ, ಬೆಳಗಾವಿ - ೧೯೯೮
- ಕಲಬುರ್ಗಿ - ೬೦ ಸಂ ಬಾಳಣ್ಣ ಶೀಗೀಹಳ್ಳಿ, ಜಿ. ಎಂ. ಹೆಗಡೆ ಮಹಿಳಾ ಸಾಹಿತ್ಯಿಕಾ, ಹುಬ್ಬಳ್ಳಿ - ೧೯೯೮
- ಸಮಗ್ರ ಸಂಶೋಧಕ ಎಂ.ಎಂ. ಕಲಬುರ್ಗಿ-ಡಾ. ಜೆ.ಎಂ. ನಾಗಯ್ಯ- ೧೯೯೯
- ಮಾರ್ಗಕಾರ ಕಲಬುರ್ಗಿ - ಸಂ; ಕರ್ನಾಟಕ ಸಂಘ, ಕೆ.ಆರ್ ಬೆಲ್ಲದ ಕಾಲೇಜು, ಮುಂಡರಗಿ - ೨೦೦೦
- ಹಾದಿಯ ಹೆಜ್ಜೆಗಳು- ಡಾ.ಎಂ.ಎಂ.ಕಲಬುರ್ಗಿ ಮಾರ್ಗದ ಮಹಾವಾಕ್ಯಗಳು-ಪ್ರ. ನೆಲೆ ಪ್ರಕಾಶನ, ಸಿಂದಗಿ-೧೯೯೮/ವಿಕಾಸ ಪ್ರಕಾಶನ ಹೊಸಪೇಟೆ-೨೦೧೨
ಸ್ಮರಣ ಗ್ರಂಥಗಳು (ಮರಣಾನಂತರ):
- ಸಮಗ್ರ ಸಂಶೋಧಕ ಎಂ.ಎಂ. ಕಲಬುರ್ಗಿ, ಸಂ; ಮೃತ್ಯುಂಜಯ ರುಮಾಲೆ, ಹೊಸಪೇಟೆ.
- ಹುತಾತ್ಮ ಕಲಬುರ್ಗಿ-ಸಂ; ಕೆ.ಎಸ್ ಭಗವಾನ್ , ಮೈಸೂರು.
- ನಾಡೋಜ ಎಂ.ಎಂ. ಕಲಬುರ್ಗಿಸಂ; ಕಲ್ಯಾಣರಾವ ಜಿ ಪಾಟೀಲ, ಕಲಬುರಗಿ.
- ಸಾಂಸ್ಥಿಕ ಪ್ರಜ್ಞೆ ಸಂ; ಎಮ್ ಎಸ್ ಮದಭಾವಿ, ವಿಜಯಪುರ.
- ಮಹಾನ್ ಸಂಶೋಧಕ ಎಂ.ಎಂ. ಕಲಬುರ್ಗಿ ಸಂ; ಸಿದ್ದಣ್ಣ ಲಂಗೋಟಿ, ರಾಮದುರ್ಗ.
- ಕಲಬುರ್ಗಿ ನೆನಪು ಸಂ; ಶ್ಯಾಮಸುಂದರ, ಬಿದರಕುಂದಿ, ಧಾರವಾಡ.
- ಎಂ.ಎಂ. ಕಲಬುರ್ಗಿ ಎಂಬ ಕಣ್ಣಮುಂದಿನ ಬೆಳಕು, ಸಂ; ಎಸ್ ಪಿ. ಪದ್ಮಪ್ರಸಾದ, ತುಮಕೂರು.
- 'ದಿ ರಿಪಬ್ಲಿಕ್ ಆಫ್ ಎ ರೀಸನ್' ಡಾ.ನರೇಂದ್ರ ದಾಬೊಲ್ಕರ, ಕಾರ್ಮೆಡ್ ಗೋವಿಂದ ಪಾನ್ಸರೆ ಮತ್ತು ಡಾ.ಎಂ.ಎಂ.ಕಲಬುರ್ಗಿ ಅವರ ಅನುವಾದಿತ ಲೇಖನಗಳ ಸಂಗ್ರಹ. ಸಹಮತ್- ಸಫ್ದರ ಹಶ್ಮಿ ಮೆಮೊರಿಯಲ್ ಟ್ರಸ್ಟ, ನವದೆಹಲಿ
- ಡಾ. ಎಂ.ಎಂ. ಕಲಬುರ್ಗಿ ಸಂಶೋಧನ ಸಾಹಿತ್ಯ ಸಂ; ಡಾ. ವೀರಣ್ಣ ದಂಡೆ, ಬಸವ ಸಮಿತಿ, ಬೆಂಗಳೂರು.
- 'ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರತಿಕ್ರಿಯೆ' ಸಂ; ಡಾ. ವೀರಣ್ಣ ದಂಡೆ ಡಾ|| ಬಿ. ಡಿ. ಜತ್ತಿ ವಚನ ಅದ್ಯಯನ ಮತ್ತು ಸಂಶೋಧನ ಕೇಂದ್ರ, ಅನುಭವ ಮಂಟಪ ಜಯನಗರ, ಬಸವ ಸಮಿತಿ, ಕಲಬುರಗಿ. ೨೦೧೬
- ವರ್ಡ್ಸ ಮ್ಯಾಟರ್'- ರೈಟಿಂಗ್ಸ್ ಅಗೇನೆಸ್ಟ ಸೈಲೆನ್ಸ, ಸಂ; ಕೆ. ಸಚ್ಚಿದಾನಂದನ್ (ವಿವಿಧ ಲೇಖಕರ ಲೇಖನಗಳ ಸಂಗ್ರಹ ಪೆಂಗ್ವಿನ್ ವೈಕಿಂಗ್.
- ಕನ್ನಡದ ಮಹಾಮಾರ್ಗ - ಡಾ.ಎಂ.ಎಂ.ಕಲಬುರ್ಗಿ-ದಾ. ರಾಮಕೃಷ್ಣ ಮರಾಠೆ -ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ, ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ- ಗದಗ-೨೦೧೬.
- ಮರಾಠಿ ಕಲಬುರ್ಗಿ(ಡಾ.ಎಂ.ಎಂ.ಕಲಬುರ್ಗಿಯವರ ಕುರಿತು ಮರಾಠಿ ಲೇಖನಗಳ ಕನ್ನಡ ಅನುವಾದ) ಡಾ ಸರಜು ಕಾಟ್ಕರ್ -ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ, ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ- ಗದಗ-೨೦೧೬.
- ಲಿಂಗಾಯತ ಅಧ್ಯಯನ ಸಂಸ್ಥೆ ಮತ್ತು ಎಂ.ಎಂ.ಕಲಬುರ್ಗಿ : ಪ್ರಕಾಶ ಗಿರಿಮಲ್ಲನವರ-ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ, ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ- ಗದಗ-೨೦೧೬.
- ನಾನು ಕಲಬುರ್ಗಿ -ಡಾ.ಎಂ.ಎಂ.ಕಲಬುರ್ಗಿ ಬರಹಗಳ ವಾಚಿಕೆ-೨೦೧೫
- ಮಹಾಮಾರ್ಗದ ರೂವಾರಿ-ಡಾ.ಎಂ.ಎಂ.ಕಲಬುರ್ಗಿ- ಡಾ. ವಿರಣ್ಣ ರಾಜೂರ -೨೦೧೫
- ಡಾ.ಎಂ.ಎಂ.ಕಲಬುರ್ಗಿ - ಪ್ರಕಾಶ ಗಿರಿಮಲ್ಲನವರ-ಪ್ರ. ಪ್ರಸಾರಾಂಗ, ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಬೆಳಗಾವಿ-೨೦೧೬
- ಡಾ. ಎಂ.ಎಂ.ಕಲಬುರ್ಗಿ- ಸಂದರ್ಶನ ಸಂಪುಟ. ಡಾ. ವೀರಣ್ಣಾ ರಾಜೂರ & ಡಾ. ಹನುಮಂತ ಮೇಲಿನಮನಿ(ಸಪ್ನ ಬುಕ್ ಹೌಸ್, ಬೆಂಗಳೂರು)೨೦೧೭
ವಿಶೇಷ ಸಂಚಿಕೆಗಳು (ಮರಣಾನಂತರ):
- ಬಸವಪಥ ಬಸವ ಸಮಿತಿ, ಬೆಂಗಳೂರು.
- ಸಂಕ್ರಮಣ ಸಂಕ್ರಮಣ ಪ್ರಕಾಶನ, ಬೆಂಗಳೂರು.
- ಬಸವ ಬೆಳಗು ಚಿತ್ತರಗಿ, ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಳಕಲ್.
- ವಿದ್ಯಮಾನ ಬಿ.ಎಲ್.ಡಿ.ಇ. ಸಂಸ್ಥೆ, ವಿಜಯಪುರ.
- ಬಣಜಿಗ ಬಂಧು ಹುಬ್ಬಳ್ಳಿ.
- ಕವಿಮಾರ್ಗ ಕವಿಮಾರ್ಗ ಪ್ರಕಾಶನ, ಕಲಬುರಗಿ.
- ಸಾವಧಾನ-ಪ್ರ. ಅಖಿಲ ಭಾರತ ಶಿವಾನುಭವ ಸಂಸ್ಥೆ, ಶ್ರೀ ಮುರುಘಾಮಠ, ಧಾರವಾಡ-ಸಂಪುಟ-೬೮ ಸಂಚಿಕೆ-೨ ಅಕ್ಟೋಬರ-೨೦೧೫
ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಇವರು ಡಾ. ಎಂ. ಎಂ.ಲಬುರ್ಗಿಯವರ ಸ್ಮರಣಾರ್ಥ ಬಿಡುಗಡೆಗೊಳಿಸಿದ ೨೦೧೬ರ ವಿಶೇಷ ದಿನದರ್ಶಿಕೆ.