ವೃತ್ತಿ ಜೀವನ

 ಸಹಾಯಕ ಸಂಶೋಧಕರು, ಕನ್ನಡ ವಿಭಾಗ, ಕನಾ೯ಟಕ ವಿಶ್ವವಿದ್ಯಾಲಯ (೧೯೬೨)
 ಅಧ್ಯಾಪಕರು, ಕನಾ೯ಟಕ ಕಾಲೇಜು, ಧಾರವಾಡ. (೧೯೬೨-೬೬)
 ಅಧ್ಯಾಪಕರು, ಕನ್ನಡ ಅಧ್ಯಯನ ಪೀಠ, ಕನಾ೯ಟಕ ವಿಶ್ವವಿದ್ಯಾಲಯ (೧೯೬೬-೭೧)
 ಪ್ರಾಚಾರ್ಯರು, ಕನ್ನಡ ಅಧ್ಯಯನ ಪೀಠ, ಕನಾ೯ಟಕ ವಿಶ್ವವಿದ್ಯಾಲಯ (೧೯೭೧-೮೦)
 ಯು.ಜಿ.ಸಿ. ರಾಷ್ತ್ರೀಯ ಪ್ರಾಧ್ಯಾಪಕರು, ಕ.ವಿ.ವಿ. ಧಾರವಾಡ (೧೯೭೭-೭೮)
 ಪ್ರಾಚಾರ್ಯರು, ಬಸವೇಶ್ವರಪೀಠ, ಕನಾ೯ಟಕ ವಿಶ್ವವಿದ್ಯಾಲಯ (೧೯೮೦-೮೩)
 ಮುಖ್ಯಸ್ತರು, ಕನ್ನಡ ಅಧ್ಯಯನ ಪೀಠ (೧೯೮೩-೮೫)
 ನಿರ್ದೇಶಕರು, ಕನ್ನಡ ಸಂಶೋಧನಾ ಸಂಸ್ಥೆ, ಕ.ವಿ.ವಿ. ಧಾರವಾಡ (೧೯೮೪-೮೫)
 ಮುಖ್ಯಸ್ತರು, ಬಸವೇಶ್ವರ ಅಧ್ಯಯನ ಪೀಠ, ಕನಾ೯ಟಕ ವಿಶ್ವವಿದ್ಯಾಲಯ (೧೯೮೫-೮೮)
 ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಪೀಠ, ಕನಾ೯ಟಕ ವಿಶ್ವವಿದ್ಯಾಲಯ (೧೯೮೮-೯೮)
 ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ. (೧೯೯೮-೨೦೦೧)


ಪಿಎಚ್ .ಡಿ. ಮಾರ್ಗದರ್ಶನ

೧೯೮೧:  ಡಾ.ಚೆನ್ನಕ್ಕ ಎಲಿಗಾರ- ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ.
೧೯೮೨:  ಡಾ.ಬಿ.ಆರ್ .ಹಿರೇಮಠ- ಶಾಸನಗಳಲ್ಲಿ ಕರ್ನಾಟಕದ ವರ್ತಕರು.
೧೯೮೫:  ಡಾ.ಶ್ರೀರಾಮ ಇಟ್ಟಣ್ಣವರ- ಶ್ರೀಕೃಷ್ಣ ಪಾರಿಜಾತಃ ಒಂದು ಅಧ್ಯಯನ.
೧೯೮೭:  ಡಾ.ಜೆ.ಎಮ್. ನಾಗಯ್ಯ- ಆರನೆಯ ವಿಕ್ರಮಾದಿತ್ಯನ ಶಾಸನಗಳುಃ ಒಂದು ಅಧ್ಯಯನ.
೧೯೮೮:  ಡಾ.ಬಿ.ಕೆ.ಹಿರೇಮಠ- ಕನ್ನಡ ಹಸ್ತಪ್ರತಿಗಳುಃ ಒಂದು ಅಧ್ಯಯನ.
೧೯೮೮:  ಡಾ.ಬಸವಲಿಂಗ ಸೊಪ್ಪಿಮಠ- ಕೊಡೇಕಲ್ಲ ಬಸವಣ್ಣಃ ಒಂದು ಅಧ್ಯಯನ.
೧೯೮೯:  ಡಾ.ಬಿ.ಎಸ್. ಶೇಠೆ- ಕರ್ನಾಟಕದ ಸತಿಪದ್ದತಿಃ ಒಂದು ಅಧ್ಯಯನ.
೧೯೯೨:  ಡಾ.ಶ್ರೀನಿವಾಸ ಕುಲಕರ್ಣಿ- ಕುಮಾರವ್ಯಾಸನ ರೂಪಕಗಳುಃ ಒಂದು ಅಧ್ಯಯನ.
೧೯೯೩:  ಡಾ.ಸಿ.ವಿ.ಪ್ರಭುಸ್ವಾಮಿಮಠ- ಬಸವಣ್ಣನವರ ವಚನಗಳ ಸಾಹಿತ್ಯಿಕ ಅಧ್ಯಯನ.
೧೯೯೭:  ಡಾ.ಸದಾನಂದ ಪಾಟೀಲ- ಹರಿಹರನ ರಗಳೆಗಳುಃ ಒಂದು ಸಾಂಸ್ಕೃತಿಕ ಅಧ್ಯಯನ.
೨೦೦೦:  ಡಾ.ಕ.ವೈ.ನಾರಾಯಣಸ್ವಾಮಿ- ನೀರುಃ ಒಂದು ಅಧ್ಯಯನ.
೨೦೦೨:  ಡಾ.ಸಾವುಕಾರ ಎಸ್ . ಕಾಂಬಳೆ- ಲಿಂಗಾಯತ ಅಸ್ಪೃಶ್ಯರು (ಉರಿಲಿಂಗಪೆದ್ದಿ ಸಂಪ್ರದಾಯದ ಅಭ್ಯಾಸ).
೨೦೦೩:  ಡಾ.ಮಹಾದೇವ ಜ. ಜಿಡ್ಡಿಮನಿ- ಕುಮಾರವ್ಯಾಸನ ಭೀಷ್ಮ.
೨೦೧೬:  ಡಾ.ಬಿ.ರಾಜಶೇಖರಪ್ಪ- ಚಿತ್ರದುರ್ಗಃ ಒಂದು ಅಧ್ಯಯನ.


ಎಂಫಿಲ್

ವಿಜಯಶ್ರೀ ಹಿರೇಮಠ: ಸಂಪಾದನ ಸಮಯ.
ಗಾಯತ್ರಿ ಹಿರೇಮಠ: ಎ.ಟಿ.ಸಾಸನೂರ ಬದುಕು ಸಾಧನೆ.
ಎಸ್ .ಎಲ್ . ನಾಟಿಕಾರ: ಸಿಡಿ ಸಂಪ್ರದಾಯ.
ಏಸ್.ಪಿ. ಗೌಡರ: ಕ್ರೈಸ್ತ ಪಾದ್ರಿಗಳು.