ಸಂಘ-ಸಂಸ್ಥೆಗಳ ಹೊಣೆಗಾರಿಕೆ:
- ೧೯೭೪-೭೮ : ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.
- ೧೯೭೫-೮೫ : ಸಂಪಾದಕರು, ಕರ್ನಾಟಕ ಭಾರತಿ, ವಿದ್ಯಾರ್ಥಿ ಭಾರತಿ, ವಿಜ್ಞಾನ ಭಾರತಿ, ಕ.ವಿ.ವಿ. ಧಾರವಾಡ.
- ೧೯೮೧-೮೨ : ಕಾರ್ಯದರ್ಶಿ, ಅಖಿಲ ಕರ್ನಾಟಕ ಕೇಂದ್ರ ಕ್ರಿಯಾ ಸಮಿತಿ ಮತ್ತು ಗೋಕಾಕ ಚಳುವಳಿ, ಧಾರವಾಡ.
ಸದಸ್ಯರು:
- ೧೯೮೨-೮೮ : ಸೆನೆಟ್, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಮತ್ತು ಆರ್ಟ್ಸ್ ಫ್ಯಾಕಲ್ಟಿ ಡೀನ್, ಕ.ವಿ.ವಿ. ಧಾರವಾಡ.
- ೧೯೮೨-೮೮ : ಯು.ಜಿ.ಸಿ. ಭಾರತೀಯ ಭಾಷೆಗಳ ಸಲಹಾ ಸಮಿತಿ, ನವದೆಹಲಿ.
- ೧೯೯೭ : ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು ಸಮಿತಿ, ಬೆಂಗಳೂರು.
- ೨೦೧೩-೧೪ : ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ.
ನಿರ್ದೇಶಕರು:
- ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ.
- ಲಿಂಗಾಯತ ಅಧ್ಯಯನ ಅಕಾಡೆಮಿ, ಬೆಳಗಾವಿ.
- ಶರಣ ಸಂಸ್ಕೃತಿ ಅಕಾಡೆಮಿ, ನಿಡಸೋಸಿ.
- ಬಸವೇಶ್ವರ ಅಧ್ಯಯನ ಸಂಸ್ಥೆ, ಕೊಡೆಕಲ್ಲ.
- ಸಮಗ್ರ ಸ್ವರವಚನ ಸಾಹಿತ್ಯ ಪ್ರಕಟನಮಾಲೆ, ಮೈಸೂರು.
- ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆ, ಶಿವಮೊಗ್ಗ.
ಅಧ್ಯಕ್ಷರು:
- ೨೦೦೬-೨೦೦೯ : ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ , ಧಾರವಾಡ.
- ೨೦೧೦ : ಬಿರ್ಲಾ ಫೌಂಡೇಶನ್ ಸರಸ್ವತಿ ಸಮ್ಮಾನ ಆಯ್ಕೆ ಸಮಿತಿ, ನವದೆಹಲಿ.
- ೨೦೧೨-೨೦೧೫ : ಬಸವರಾಜ ಕಟ್ಟೀಮನಿ ಪ್ರತಿಷ್ಟಾನ, ಬೆಳಗಾವಿ.
- ೨೦೧೪ : ಆದಿಲ್ ಶಾಹಿ ಸಾಹಿತ್ಯ ಅನುವಾದ ಯೋಜನೆ, ವಿಜಯಪುರ.