ಪಾಶ್ಚಿಮಾತ್ಯರ ಪ್ರಭಾವದಿಂದ ಕಳೆದ ಶತಮಾನದಲ್ಲಿ ಗ್ರಂಥಸಂಪಾದನೆ ಇತ್ಯಾದಿ ಹೊಸ ಹೊಸ ಅಧ್ಯಯನಕ್ಷೇತ್ರಗಳು ನಮ್ಮಲ್ಲಿ ತೆರೆದುಕೊಂಡವು. ಆಗ ಇವುಗಳನ್ನು ಕುರಿತು ಕನ್ನ್ಡನಿಷ್ಠ ಶಾಸ್ತ್ರಕೃತಿ ಬರೆಯುವುದು ಅಗತ್ಯವೆನಿಸಿದ್ಧಿತು. ಈ ದೃಷ್ಟಿಯಿಂದ ಬರೆದ 'ಕನ್ನಡ ಹಸ್ತಪ್ರತಿಶಾಸ್ತ್ರ', 'ಕನ್ನಡ ಗ್ರಂಥಸಂಪಾದನಾಶಾಸ್ತ್ರ', 'ಕನ್ನಡ ಸಂಶೋಧನಾಶಾಸ್ತ್ರ', 'ಕನ್ನಡ ನಾಮವಿಜ್ಞಾನ'- ಈ ನಾಲ್ಕು ಗ್ರಂಥಗಳು ಆಯಾ ಕ್ಷೇತ್ರಗಳ ಕೊರತೆಯನ್ನು ತುಂಬಿಕೊಟ್ಟಿವೆ. ಇವರ ಅಧ್ಯಯನ, ಅಧ್ಯಾಪನಗಳನ್ನೇ ಮೂಲಧನವನ್ನಾಗಿಸಿಕೊಂಡು ಬರೆದ ಇವು ಅನುವಾದ ಇಲ್ಲವೆ ಅನುಸರಣೆಗಳೆನಿಸದೆ, ಸ್ವತಂತ್ರ ರಚನೆಗಳೆನಿಸಿವೆ. ಇವುಗಳಲ್ಲಿ 'ಕನ್ನಡ ಗ್ರಂಥಸಂಪಾದನಾಶಾಸ್ತ್ರ'ವನ್ನು ಕುರಿತು ಡಾ|| ಹಾ.ಮಾ. ನಾಯಕರು ಬರೆದ "ವಿದ್ವತ್ತು, ಪಾಂಡಿತ್ಯ ಇವು ನಮೊಂದಿಗೆ ಕೊನೆಗಾಣುತ್ತವೆಂದು ಭಾವಿಸಿರುವ ಜನ ಇನ್ನೂ ಇರುವಾಗಲೇ ನೀವು ಇಂಥ ಪುಸ್ತಕವನ್ನು ಪ್ರಕಟಿಸಿರುವುದು ಅಭಿಮಾನದ ಮಾತು" ಎಂಬುದು ಮಾನನೀಯವೆನಿಸಿದೆ. ನಾಮವಿಜ್ಞಾನ ಕ್ಷೇತ್ರದ ಗಣ್ಯ ಸಾಧನೆಗಾಗಿ, ತಂಜಾವೂರಿನಲ್ಲಿ ಜರುಗಿದ ಆಲ ಇಂಡಿಯಾ ಪ್ಲೇಸ ನೇಮ ಕಾಫೆರನ್ಸ ಅಧ್ಯಕ್ಷ ಗೌರವ ಸಂದಿತು. ಪೂರಕವಾಗಿ ಈ ವಿಷಯಗಳಿಗೆ ಸಂಬಂಧಪಟ್ಟಂತೆ ಹಲವು ಲೇಖನಗಳನ್ನು ಇವರು ರಚಿಸಿದ್ದಾರೆ.
ಪ್ರಾಚೀನ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ 'ಶಬ್ದಮಣಿದಪ೯ಣ ಸಂಗ್ರಹ' ಕೃತಿಗಳನ್ನು ಇಲ್ಲಿ ಹೆಸರಿಸಬಹುದು. ಸೂತ್ರಕ್ಕೆ ತಕ್ಕಷ್ಟು ಹೊಸಕನ್ನಡದಲ್ಲಿ ವೃತ್ತಿಗೆ ತಕ್ಕಷ್ಟು ಪ್ರಯೋಗಗಳನ್ನು ಆಯ್ದುಕೊಡುವ ಮೂಲಕ ಇಲ್ಲಿ ಸೂತ್ರ-ವೃತ್ತಿ-ಪ್ರಯೋಗಗಳಲ್ಲಿ ಸಮನ್ವಯತೆಯನ್ನು ಸಾಧಿಸಲಾಗಿದೆ.
ಶಾಸ್ತ್ರ ಕ್ಷೇತ್ರ
ಶಾಸ್ತ್ರ ಕ್ಷೇತ್ರ
- ಪರಿಚಯ
- ಸಂಪಕಿ೯ಸು
- ಪ್ರಕಟಿತ ಗ್ರಂಥಗಳು
- ಶೈಕ್ಷಣಿಕ ಕ್ಷೇತ್ರ
- ಸಾಂಸ್ಥಿಕ ಪ್ರಜ್ಞೆ
- ಸಾಂಸ್ಕೃತಿಕ ಕ್ಷೇತ್ರ
- ಸಾಹಿತ್ಯ ಕ್ಷೇತ್ರ
- ಶಾಸನ ಕ್ಷೇತ್ರ
- ಶಾಸ್ತ್ರ ಕ್ಷೇತ್ರ
- ಗ್ರಂಥ ಸಂಪಾದನೆ ಕ್ಷೇತ್ರ
- ಉಪೇಕ್ಷಿತ ಕ್ಷೇತ್ರಗಳ ಕೃಷಿ
- ಸೃಜನ ಸಾಹಿತ್ಯ
- ಸಮಗ೯ ಸಂಶೋಧನೆ
- ಮುಖಪುಟ
- ಭಾವಚಿತ್ರ ಸಂಕುಲ
- ತೋಂಟದ ಸಿದ್ದೇಶ್ವರ ಭಾವರತ್ನಾಭರಣಸ್ತೋತ್ರ mmmm
- ಡಾ. ಫ.ಗು. ಹಳಕಟ್ಟಿ ಆತ್ಮಚರಿತ್ರೆ
- ಶಾಸನ ಸಾಹಿತ್ಯ_1
- ಮಾರ್ಗ ೧-೨-೩
- ಮಾರ್ಗ ಸಂಪುಟ ೪-೫-೬
- ಮಾರ್ಗ ಸಂಪುಟ -೭
- ಸಹಾಯ
- ಶಾಸನ ಸಾಹಿತ್ಯ ಪುಸ್ತಕಗಳು
- ಸಂಪಾದನಾ ಪುಸ್ತಕಗಳು
- ದಾಖಲು ಸಾಹಿತ್ಯ
- ಪ್ರಶಸ್ತಿ-ಸನ್ಮಾನ
- ಸಭೆ ಸಮಾರಂಭ
- ವಿದೇಶ ಪ್ರವಾಸದ ಭಾವಚಿತ್ರಗಳು
- ಪರಿವಾರ ಮತ್ತು ಆತ್ಮೀಯರು
- ವಿಡಿಯೋ ಗ್ಯಾಲರಿ
- ಸಂಪಾದಿತ ಅಭಿನಂದನ ಗ್ರಂಥಗಳು
- ಸಿರುಮನ ಸಾಂಗತ್ಯಗಳು
- ಬಸವಣ್ಣನವರ ಟೀಕಿನ ವಚನಗಳು
- ಗೊಲ್ಲಸಿರುಮನ ಚರಿತೆ
- ಮಲ್ಲಿನಾಥ ಪುರಾಣ ಸಂಗ್ರಹ
- ಸಿದ್ದರಾಮಯ್ಯದೇವರ ವಚನಗಳು
- ಪರಮಾನಂದ ಸುಧೆ
- ಕಿತ್ತೂರು ಸಂಸ್ಠಾನ ಸಾಹಿತ್ಯ
- ಸಂಸ್ಕೃತಿ- ವಿಕೃತಿ
- ವೀರಶೈವ ಇತಿಹಾಸ ಮತ್ತು ಭೂಗೋಲ
- ಹಸ್ತಪ್ರತಿಸೂಚಿ ಸಂಪುಟ
- ಶಾಸನಸೂಕ್ತಿ ಸುಧಾಣ೯ವ
- ಶಾಸನ ವ್ಯಾಸಂಗ
- ಮಹಾರಾಷ್ಟ್ರದ ಕನ್ನಡ ಶಾಸನಗಳು
- ಧಾರವಾಡ ತಾಲೂಕಿನ ಶಾಸನಗಳು
- ಕನ್ನಡ ಗ್ರಂಥಸಂಪಾದನ ಶಾಸ್ತ್ರ
- ಬಸವಣ್ಣನವರ ವಚನಗಳು
- ಹಳೆಯ ಕುಮಾರರಾಮನ ಸಾಂಗತ್ಯ
- ಅರಟಾಳ ರುದ್ರಗೌಡರ ಚರಿತ್ರೆ
- ಫ ಗು ಹಳಕಟ್ಟಿ ಆತ್ಮಚರಿತ್ರೆ
- ವಚನ ಸಂಕಲನ ಸಂಪುಟ-೪
- ಕಿತ್ತೂರು ಸಂಸ್ಠಾನ ಸಾಹಿತ್ಯ-೧
- ಬಸವಣ್ಣನವರ ಟೀಕಿನ ವಚನಗಳು -೨
- ವಚನಸಾಹಿತ್ಯದ ಪ್ರಾಚೀನ ಆಕರಕೋಶ
- ಕನ್ನಡ ನಾಮವಿಜ್ಞಾನ
- ಸ್ವಾದಿ ಅರಸುಮನೆತನ
- ಪ್ರಾಚೀನ ಕನಾ೯ಟಕ ಆಡಳಿತ ವಿಭಾಗಗಳು
- ಮಾನಸೋಲ್ಲಾಸ
- ಬಸವಮಾಗ೯
- ನೀರು ನೀರಡಿಸಿತ್ತು
- home
- ಕನ್ನಡದ ಮಹಾಮಾರ್ಗ
- ಸಮಗ್ರ ಸಂಶೋಧಕ ಎಂ.ಎಂ.ಕಲಬುರ್ಗಿ
- ನಾನು ಕಲಬುರ್ಗಿ
- ಕಣ್ಣಮುಂದಿನ ಬೆಳಕು
- ಮಹಾಮಾರ್ಗದ ರೂವಾರಿ
- ಬಸವ ಬೆಳಗು
- ಹಾದಿಯ ಹೆಜ್ಜೆಗಳು